Description
The Diya can be filled with ghee or oil, place inside a mitti (clay) or metal stand as the entire diya will burn and turn into ashes. Ashes can be put in the garden too. The aroma of cow dung diya spreading in-home purifies and spreads positivity.
ಆತ್ಮನಿರ್ಭರ ಭಾರತದ ಗೋಮಯ ಹಣತೆಗಳು. ಶುದ್ಧ ಗೋಮಯದಿಂದ ತಯಾರಿಸಲಾದ ಗೋಮಯ ಹಣತೆಗಳು. ಗೋಮಯ ಪರಿಸರವನ್ನು ಶುದ್ಧೀಕರಿಸುತ್ತದೆ. ಈ ಬಾರಿ ದೀಪಾವಳಿ ಗೋಮಯ ಹಣತೆಗಳಿಂದ ದೀಪ ಪ್ರಜ್ಜಲಿಸುವುದರ ಮೂಲಕ ಗೋಶಾಲೆಗಳಿಗೆ ಆರ್ಥಿಕವಾಗಿ ನೆರವು ನೀಡುತ್ತ ಸ್ವದೇಶಿ, ಆತ್ಮನಿರ್ಭರ ಭಾರತದ ಸಂಕಲ್ಪದೊಂದಿಗೆ ಆಚರಿಸೋಣ.
Reviews
There are no reviews yet.